ದುನಿಯಾ ವಿಜಯ್ ನೋಡಲು ಬಂದ 10 ಸಾವಿರ ಅಭಿಮಾನಿಗಳು | Filmibeat Kannada

2021-03-08 1,092

ಸಲಗ ವಿಜಯ್ ಅಭಿಮಾನಿಗಳ‌ ಸೇವಾ ಸಮಿತಿ ಮಾಲೂರು (ರಿ) ಆಯೋಜಿಸಿದ್ದ ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿದೆ. ಮಾಲೂರಿನ ಹೋಂಡಾ‌ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಈ ಪಂದ್ಯವನ್ನ ನೋಡಲು ಕೋಲಾರ ಜಿಲ್ಲೆಯ ವಿವಿದೆಡೆಯಿಂದ ಹತ್ತು ಸಾವಿರಕ್ಕು ಹೆಚ್ಚು ದುನಿಯಾ ವಿಜಯ್ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಜಮಾಯಿಸಿದ್ದರು.
ಈ ಕ್ರಿಕೆಟ್ ಕೂಟದಲ್ಲಿ ಸಲಗ ಚಿತ್ರ ತಂಡ ಪ್ರದರ್ಶನ ಪಂದ್ಯವನ್ನಾಡಿ ವಿಜಯ ಸಾಧಿಸಿದೆ. ಇದೇ ಸಂಭ್ರಮದಲ್ಲಿ ನಾಯಕ ದುನಿಯಾ ವಿಜಯ್ ನಿರ್ಮಾಪಕ ಕೆ ಪಿ ಶ್ರಿಕಾಂತ್ ಸೇರಿದಂತೆ ಸಲಗ ಚಿತ್ರತಂಡ ಮಾಲೂರಿನಲ್ಲಿರುವ ಡಾ. ರಾಜ್ಕುಮಾರ್ ಹಾಗು ಡಾ. ವಿಷ್ಣುವರ್ಧನ್ ಅವರ ಪುತ್ಥಳಿಗೆ ಮಾಲೆಯನ್ನು ಅರ್ಪಿಸಿದರು.

Duniya Vijay and Salaga movie team participate Malur Duniya Vijay fans organised cricket tournament in Malur